🎉 Up to 70% Off Selected ItemsShop Sale
HomeStore

ಹಳ್ಳಿಯ ಚಿತ್ರಗಳು

Product image 1

ಹಳ್ಳಿಯ ಚಿತ್ರಗಳು

ಹಳ್ಳಿಯ ಚಿತ್ರಗಳು

'' ಕಥಾರಚನೆ, ಪಾತ್ರಗಳ ಸ್ವಭಾವೋನ್ಮೀಲನ, ವರ್ಣನೆ, ಸಂಭಾಷಣೆ, ಅಲ್ಲಲ್ಲಿ ಬರುವ ಮೃದು ಮಧುರವಾದ ಹಾಸ್ಯ-ಇವೆಲ್ಲವೂ ಎಷ್ಟು ಸಹಜವಾಗಿಯೂ ಸುಂದರವಾಗಿಯೂ ಇರುವುದೆಂದರೆ, ಗ್ರಂಥವನ್ನು ಒಮ್ಮೆ ಓದಲು ಮೊದಲು ಮಾಡಿದರೆ ಮುಗಿಸುವವರೆಗೂ ಅದನ್ನು ಕೆಳಗಿಡಲು ಮನಸ್ಸು ಬರುವುದಿಲ್ಲ.. 'ಹಳ್ಳಿಯ ಚಿತ್ರಗಳು' ನಮ್ಮ ಜನರ ಆದರ ಗೌರವಗಳಿಗೆ ಪಾತ್ರವಾಗುತ್ತದೆಂಬುದರಲ್ಲಿ ಸಂಶಯವಿಲ್ಲ, ಈ ಗ್ರಂಥವನ್ನು ರಚಿಸಿದುದಕ್ಕಾಗಿ ನಾನು ತಮ್ಮನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಾಹಿತ್ಯದಲ್ಲಿ ಮಮತೆಯುಳ್ಳವರೆಲ್ಲರೂ ನಿಮಗೆ ಚಿರಋಣಿಗಳು."

-ಟಿ.ಎಸ್. ವೆಂಕಣ್ಣಯ್ಯ, ಎಂ.ಎ.

ನಮ್ಮ ಹಳ್ಳಿಯ ಜೀವನದ ಕೆಲವು ದೃಶ್ಯಗಳನ್ನು ತಾವು ಅಮರವಾಗಿ ಮಾಡಿದ್ದೀರಿ. ಕೆಲವು ಪಾತ್ರಗಳಿಗೆ ಅಮೃತ ಹೊಯ್ದು ನಮ್ಮ ಸಾಹಿತ್ಯರಂಗದಲ್ಲಿ ನಿರಂತರ ನಾಟ್ಯಕ್ಕಾಗಿ ನಿಲ್ಲಿಸಿದ್ದೀರಿ. ಆ ತಿಳಿಯಾದ ಹಾಸ್ಯವೋ ಮತ್ತೆಲ್ಲಿ ತರೋಣ ? ಹಳ್ಳಿಯ ಚಿತ್ರಗಳು ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಹೊಸ ಯುಗವನ್ನೇ ಆರಂಭಿಸಿವೆಯೆಂದು ಹೇಳಬೇಕು. ಇಂಥ ಹಲವು ಚಿತ್ರಗಳನ್ನು ಮಿಕ್ಕ ಲೇಖಕರು ಬರೆಯುವುದಕ್ಕೆ ಮೊದಲು ಮಾಡುವುದು ನಿಜ.. ಓದಿದ ಹೊಸ ಬಿರುಸಿನಲ್ಲಿ ನನ್ನ ಆನಂದ ಎಷ್ಟಿತ್ತೆಂದು ತಾವು ಅರ್ಥಮಾಡಿಕೊಳ್ಳಬಹುದು.

-ಟಿ.ಎನ್. ಶ್ರೀಕಂಠಯ್ಯ, ಎಂ.ಪಿ.

$0.42

Original: $1.41

-70%
ಹಳ್ಳಿಯ ಚಿತ್ರಗಳು

$1.41

$0.42

Product Information

Shipping & Returns

Description

'' ಕಥಾರಚನೆ, ಪಾತ್ರಗಳ ಸ್ವಭಾವೋನ್ಮೀಲನ, ವರ್ಣನೆ, ಸಂಭಾಷಣೆ, ಅಲ್ಲಲ್ಲಿ ಬರುವ ಮೃದು ಮಧುರವಾದ ಹಾಸ್ಯ-ಇವೆಲ್ಲವೂ ಎಷ್ಟು ಸಹಜವಾಗಿಯೂ ಸುಂದರವಾಗಿಯೂ ಇರುವುದೆಂದರೆ, ಗ್ರಂಥವನ್ನು ಒಮ್ಮೆ ಓದಲು ಮೊದಲು ಮಾಡಿದರೆ ಮುಗಿಸುವವರೆಗೂ ಅದನ್ನು ಕೆಳಗಿಡಲು ಮನಸ್ಸು ಬರುವುದಿಲ್ಲ.. 'ಹಳ್ಳಿಯ ಚಿತ್ರಗಳು' ನಮ್ಮ ಜನರ ಆದರ ಗೌರವಗಳಿಗೆ ಪಾತ್ರವಾಗುತ್ತದೆಂಬುದರಲ್ಲಿ ಸಂಶಯವಿಲ್ಲ, ಈ ಗ್ರಂಥವನ್ನು ರಚಿಸಿದುದಕ್ಕಾಗಿ ನಾನು ತಮ್ಮನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಾಹಿತ್ಯದಲ್ಲಿ ಮಮತೆಯುಳ್ಳವರೆಲ್ಲರೂ ನಿಮಗೆ ಚಿರಋಣಿಗಳು."

-ಟಿ.ಎಸ್. ವೆಂಕಣ್ಣಯ್ಯ, ಎಂ.ಎ.

ನಮ್ಮ ಹಳ್ಳಿಯ ಜೀವನದ ಕೆಲವು ದೃಶ್ಯಗಳನ್ನು ತಾವು ಅಮರವಾಗಿ ಮಾಡಿದ್ದೀರಿ. ಕೆಲವು ಪಾತ್ರಗಳಿಗೆ ಅಮೃತ ಹೊಯ್ದು ನಮ್ಮ ಸಾಹಿತ್ಯರಂಗದಲ್ಲಿ ನಿರಂತರ ನಾಟ್ಯಕ್ಕಾಗಿ ನಿಲ್ಲಿಸಿದ್ದೀರಿ. ಆ ತಿಳಿಯಾದ ಹಾಸ್ಯವೋ ಮತ್ತೆಲ್ಲಿ ತರೋಣ ? ಹಳ್ಳಿಯ ಚಿತ್ರಗಳು ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಹೊಸ ಯುಗವನ್ನೇ ಆರಂಭಿಸಿವೆಯೆಂದು ಹೇಳಬೇಕು. ಇಂಥ ಹಲವು ಚಿತ್ರಗಳನ್ನು ಮಿಕ್ಕ ಲೇಖಕರು ಬರೆಯುವುದಕ್ಕೆ ಮೊದಲು ಮಾಡುವುದು ನಿಜ.. ಓದಿದ ಹೊಸ ಬಿರುಸಿನಲ್ಲಿ ನನ್ನ ಆನಂದ ಎಷ್ಟಿತ್ತೆಂದು ತಾವು ಅರ್ಥಮಾಡಿಕೊಳ್ಳಬಹುದು.

-ಟಿ.ಎನ್. ಶ್ರೀಕಂಠಯ್ಯ, ಎಂ.ಪಿ.

ಹಳ್ಳಿಯ ಚಿತ್ರಗಳು | Harivu Books