🎉 Up to 70% Off Selected ItemsShop Sale
HomeStore

ಜುಮುರು ಮಳೆ

Product image 1

ಜುಮುರು ಮಳೆ

ಜುಮುರು ಮಳೆ

'ಆಲಿಕಲ್ಲು' ತುಂಬ ಇಷ್ಟವಾಯಿತು. ಇಲ್ಲಿಯ ವಿವರಗಳಲ್ಲಿ ನಾನೊಂದು ಸುಂದರ ಕಥೆ ಬರೆಯಬೇಕೆಂದಿದ್ದೇನೆ ಎನ್ನುವ self consciousness ಇಲ್ಲದೇ ಇರುವುದೂ ಕಾರಣ. ಕನ್ನಡದ ಒಳ್ಳೆಯ ಕಥೆಗಳಲ್ಲಿ ಇದೂ ಒಂದು ಎಂದು ತುಂಬ ಸಂತೋಷಪಟ್ಟು ಹೇಳುತ್ತಿದ್ದೇನೆ. ಲಾತ್ಯಾಮಾಮುವಿನ ಮನಸ್ಸಿನಿಂದಲೂ ಹೃದಯದಿಂದಲೂ ಉಕ್ಕುವ ಮಾನವೀಯತೆ, ಅನುಕಂಪ ಎಲ್ಲವೂ ಸೂಚ್ಯವಾಗಿ ನೇರ ಹೇಳದನ್ನೆಲ್ಲ ಧ್ವನಿಸುತ್ತದೆ. ಬಹಳ ಸಂತೋಷದಿಂದ ಈ ಮಾತುಗಳು ನನ್ನಲ್ಲಿ ಹುಟ್ಟಿವೆ.

'ಆಯಿ ಬರೆದ ಭಾಷ್ಯ' ಕೊಂಚ self conscious ಆದ 'ಸುಂದರ' ಬರವಣಿಗೆ ಎನ್ನಿಸಿತು. ಹೇಳುವುದು ಹೆಚ್ಚಾಯಿತು, ನಮಗೆ ಕಾಣುವುದು, ನೀವು ಕಾಣಿಸುವುದು ಕಡಿಮೆಯಾಯಿತು. ಚೆಕೋವ್ ಒಂದೆಡೆ ಹೇಳುತ್ತಾನೆ 'ಬೆಳದಿಂಗಳನ್ನ ವರ್ಣಿಸಬೇಡ, ಗಾಜಿನ ಚೂರೊಂದರ ಮೇಲಿನ ಅದರ ಪ್ರತಿಫಲನ ತೋರಿಸು'. 'ಆಲಿಕಲ್ಲು' ಕಥೆಯಲ್ಲಿನ ಕೌಶಲ, ಸೂಕ್ಷ್ಮತೆ, ಇಷ್ಟೇ ಹೇಳಿ ಅಷ್ಟೆಲ್ಲ ಕಾಣುವಂತೆ ಮಾಡುವ ಕಲೆಗಾರಿಕೆ ಈ ಕಥೆಯಲ್ಲಿ ಇಲ್ಲವೇನೊ!

-ಡಾ. ಯು. ಆರ್. ಅನಂತಮೂರ್ತಿ
$0.52

Original: $1.73

-70%
ಜುಮುರು ಮಳೆ

$1.73

$0.52

Product Information

Shipping & Returns

Description

'ಆಲಿಕಲ್ಲು' ತುಂಬ ಇಷ್ಟವಾಯಿತು. ಇಲ್ಲಿಯ ವಿವರಗಳಲ್ಲಿ ನಾನೊಂದು ಸುಂದರ ಕಥೆ ಬರೆಯಬೇಕೆಂದಿದ್ದೇನೆ ಎನ್ನುವ self consciousness ಇಲ್ಲದೇ ಇರುವುದೂ ಕಾರಣ. ಕನ್ನಡದ ಒಳ್ಳೆಯ ಕಥೆಗಳಲ್ಲಿ ಇದೂ ಒಂದು ಎಂದು ತುಂಬ ಸಂತೋಷಪಟ್ಟು ಹೇಳುತ್ತಿದ್ದೇನೆ. ಲಾತ್ಯಾಮಾಮುವಿನ ಮನಸ್ಸಿನಿಂದಲೂ ಹೃದಯದಿಂದಲೂ ಉಕ್ಕುವ ಮಾನವೀಯತೆ, ಅನುಕಂಪ ಎಲ್ಲವೂ ಸೂಚ್ಯವಾಗಿ ನೇರ ಹೇಳದನ್ನೆಲ್ಲ ಧ್ವನಿಸುತ್ತದೆ. ಬಹಳ ಸಂತೋಷದಿಂದ ಈ ಮಾತುಗಳು ನನ್ನಲ್ಲಿ ಹುಟ್ಟಿವೆ.

'ಆಯಿ ಬರೆದ ಭಾಷ್ಯ' ಕೊಂಚ self conscious ಆದ 'ಸುಂದರ' ಬರವಣಿಗೆ ಎನ್ನಿಸಿತು. ಹೇಳುವುದು ಹೆಚ್ಚಾಯಿತು, ನಮಗೆ ಕಾಣುವುದು, ನೀವು ಕಾಣಿಸುವುದು ಕಡಿಮೆಯಾಯಿತು. ಚೆಕೋವ್ ಒಂದೆಡೆ ಹೇಳುತ್ತಾನೆ 'ಬೆಳದಿಂಗಳನ್ನ ವರ್ಣಿಸಬೇಡ, ಗಾಜಿನ ಚೂರೊಂದರ ಮೇಲಿನ ಅದರ ಪ್ರತಿಫಲನ ತೋರಿಸು'. 'ಆಲಿಕಲ್ಲು' ಕಥೆಯಲ್ಲಿನ ಕೌಶಲ, ಸೂಕ್ಷ್ಮತೆ, ಇಷ್ಟೇ ಹೇಳಿ ಅಷ್ಟೆಲ್ಲ ಕಾಣುವಂತೆ ಮಾಡುವ ಕಲೆಗಾರಿಕೆ ಈ ಕಥೆಯಲ್ಲಿ ಇಲ್ಲವೇನೊ!

-ಡಾ. ಯು. ಆರ್. ಅನಂತಮೂರ್ತಿ
ಜುಮುರು ಮಳೆ | Harivu Books