🎉 Up to 70% Off Selected ItemsShop Sale
ಕನ್ನಡ ಭಾಷೆಯ ಚರಿತ್ರೆ
ದಂಡಿಯ ಹೇಳಿಕೆಯಲ್ಲಿ ಮಾತಿನ ಮಹತ್ವ ವೇದ್ಯವಾಗುತ್ತದೆ. ಮಾತು ಅರ್ಥಾತ್ ಭಾಷೆ, ಅತಿ ಶ್ರೇಷ್ಠ ಅಭಿವ್ಯಕ್ತಿ ಮಾಧ್ಯಮ. ಅದು ಅಮೂರ್ತಭಾವಗಳನ್ನು ಮಾತುಗಳಲ್ಲಿ ಸೆರೆ ಹಿಡಿಯುತ್ತದೆ. ಎಷ್ಟೇ ಯುಗಗಳು ಉರುಳಿದರೂ ಅದನ್ನು ಸ್ಪರ್ಶಿಸಿದ ಕೂಡಲೇ ಮೊದಲ ರೂಪದ ಭಾವಸ್ಪಂದನ ಆಗುತ್ತದೆ. ಇದನ್ನಾಶ್ರಮಿಸಿ ಕವಿಗಳು ಗೆದ್ದರು. ಅಂತೆಯೇ ದಿನ ನಿತ್ಯದ ವ್ಯವಹರಣೆಯಲ್ಲೂ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಅದಿಲ್ಲದೆ ಕೇವಲ ಅಂಗಿಕ ಸಂಖ್ಯೆಯಿಂದ ಭಾವ ಸಂವಹನ ಸಮರ್ಥ ರೀತಿಯಲ್ಲಾಗಲು ಸಾಧ್ಯವೇ ಇಲ್ಲ.
ಕನ್ನಡ ಭಾಷೆ ಮೂಲದ್ರಾವಿಡದ ಮಗಳು, ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ತಾಯಮಡಿಲಿನಿಂದ ಕೆಳಗಿಳಿದು ಬಂದ ಈ ಶಿಶು ಈಗ ಪ್ರಬುದ್ಧಳಾಗಿದ್ದಾಳೆ. ಆಕೆಯ ಬೆಳವಣಿಗೆಯ ಸ್ತರಗಳನ್ನು ಇವುಗಳಲ್ಲಿನ ವೈಶಿಷ್ಟ್ಯಗಳನ್ನು ಗುರುತಿಸಿ ದಾಖಲಿಸುವ ಕಾರ್ಯ ಇಲ್ಲಿ ಹಾಗಿದೆ.
-ಮುನ್ನುಡಿಯಿಂದ...

Product Information
Product Information
Shipping & Returns

$1.03
ಕನ್ನಡ ಭಾಷೆಯ ಚರಿತ್ರೆ—
$1.03
Product Information
Product Information
Shipping & Returns
Shipping & Returns
Description