ಖಾಸ್ ಬಾತ್ 99
ಮನುಷ್ಯರನ್ನು ಪ್ರೀತಿಸುವುದು, ಹಚ್ಚಿಕೊಳ್ಳುವುದು, ಅವರೊಂದಿಗೆ ಜಗಳಕ್ಕೆ ಬೀಳುವುದು, Sorry ಕೇಳುವುದು, ನನ್ನಷ್ಟು ನೀನ್ಯಾಕೆ ಪ್ರೀತಿಸುತ್ತಿಲ್ಲ ಅಂತ ರೊಳ್ಳೆ ತೆಗೆಯುವುದು, ಯಾರನ್ನೋ ಮರೆತು, ಹಠಾತ್ತನೆ ನೆನಪು ಮಾಡಿಕೊಂಡು ಅವರಿಗಾಗಿ ಕಣ್ಣು ತೋಯಿಸಿಕೊಳ್ಳುವುದು, ಅವರು ಹುಡುಕಿಕೊಳ್ಳತೊಡಗಿದಾಗ ಕೈಗೆ ಸಿಗದೆ ಹೋಗುವುದು- ಇವೆಲ್ಲ ನನ್ನ ಮಧುರ ದೌರ್ಬಲ್ಯಗಳು. ಕುಡಿದಿದ್ದೇನೆ, ಬಿಟ್ಟಿದ್ದೇನೆ, ಸಿಗರೇಟು ಸೇದಿದ್ದೇನೆ, ಸೇದುತ್ತಿದ್ದೇನೆ, ಸಾಲ ಮಾಡಿದ್ದೇನೆ, ತೀರಿಸಿದ್ದೇನೆ, ಆಗದಿದ್ದಾಗ ಮುಖ ತಪ್ಪಿಸಿಕೊಂಡು ಓಡಾಡಿದ್ದೇನೆ, ಊರು ಬಿಟ್ಟಿದ್ದೇನೆ, ಮನೆ ಬಿಟ್ಟಿದ್ದೇನೆ, ಗ್ಲೋಬಿನ ಒಂದಷ್ಟು ಜಾಗದಲ್ಲಿ ಬರಿಗಾಲ ಫಕೀರನಂತೆ ಅಲೆದಾಡಿದ್ದೇನೆ, ಪ್ರಶಸ್ತಿಗಳು ಸಿಕ್ಕಿವೆ, ಮರೆತೂ ಹೋಗಿವೆ, ಪರೀಕ್ಷೆಗಳಲ್ಲಿ ಪಾಸುಂಟು-ಫೇಲುಂಟು, ನೌಕರಿಗಳನ್ನು ಪಡಕೊಂಡಿದ್ದೂ ಆಯಿತು, ಚಿಿಲ್ರೆ ಕಳಕೊಂಡಂತೆ ಕಳಕೊಂಡಿದ್ದೂ ಆಯಿತು, ದುಡ್ಡ ಇಲ್ಲದ ಖಾಲಿ ಚೀಲ ಹೆಗಲ ಮೇಲಿತ್ತು, ದುಡ್ಡಿನ ಚೀಲ ಹೆಗಲಿಂದ ಇಳಿಸಿದ್ದೂ ಆಯಿತು-ಒಟ್ಟಿನಲ್ಲಿ ಹೇಳುವುದಾದರೆ ನನ್ನ ಬದುಕು ನಿಮ್ಮ ಬದುಕಿನಂತಿಲ್ಲ. No regrets.
-ರವಿ ಬೆಳಗೆರೆ
Product Information
Product Information
Shipping & Returns

Description