🎉 Up to 70% Off Selected ItemsShop Sale
HomeStore

ಮಡಿಲು

Product image 1
Product image 2

ಮಡಿಲು

ಮಡಿಲು

ಸಾಂಜ್ಞಲಕ್ಷ್ಮಿ ಈ ಟೂರು ಯೋಜಿಸುವ ಮೊದಲು, ವಾಚ್ಯವಾಗಿ ತನಗೆ ತಾನೇ, ಬಳಿಕ ಗಂಡ-ಮಗನೆದುರು ಕೊಟ್ಟುಕೊಂಡ ಈ ಕಾರಣಗಳಲ್ಲಿ ಒಂದೊಂದೂ ಗಹನವೇ ಇದ್ದರೂ ಅವಳೊಳಗೆ ಇವಕ್ಕಿಂತಲೂ ಹೆಚ್ಚು ಪ್ರಖಕವಾದ ಮತ್ತು ಮಾಕಂದನ ನಿಟ್ಟಿನಲ್ಲಿ ಹೇಳಲಿಕ್ಕೆ ಇನ್ನೂ ಉಗ್ರವಾದ ಮತ್ತೊಂದೇ ಕಾರಣವಿದೆ. ಈ ಕಾರಣದಲ್ಲಿ ಅವರಿಬ್ಬರ ಜತೆ ನೇಕ ಹಂಚಿಕೊಳ್ಳಲಾಗದ ಸಲುವುಗಳಿವೆ. ಆಧುನಿಕ ನುಡಿಗಟ್ಟಿನಲ್ಲಿ ಹಿಡಿದಿಡುವುದಾದರೆ ಅದನ್ನೊಂದು 'ವರಿ' ಅನ್ನಬಹುದೇನೋ... ದೇಸೀ *ಚಿಂತಾಕ್ರಾಂತತೆ'ಗಿಂತ ಪ್ರಬಲವಾದ ವರಿಯೇ 'ಪರಿ' ಅದು! ಇದಕಲ್ಲಿ ಗುಣಶೀಲನಿಗೆ ಅರ್ಥವಾಗದ, ಅರ್ಥವಾದರೂ ಅವನು ಇವಳ ಹಾಗೆ ತಲೆಗೆ ಹಚ್ಚಿಕೊಳ್ಳದ ಕಾರಣ- ಇವಳು ತನ್ನೊಬ್ಬಳಿಗಷ್ಟೇ ಮೀಸಲಿಟ್ಟುಕೊಂಡು, ತನಗೆ ತಾನೇ ಚಪ್ಪರಿಸುವ ಸಹಜ ತಾಯ್ತನದ ಖಾಸಗೀ ಅನಿರ್ವಚನೀಯವಿದೆ. ಅದನ್ನಿಲ್ಲ ಮಾತಾಗಿಸಲಿಕ್ಕೆ ಉದ್ದಾನುದ್ದ ಪೀಠಿಕೆಯೇ ಆಗಬೇಕು.... 

$0.05

Original: $0.16

-69%
ಮಡಿಲು

$0.16

$0.05

Product Information

Shipping & Returns

Description

ಸಾಂಜ್ಞಲಕ್ಷ್ಮಿ ಈ ಟೂರು ಯೋಜಿಸುವ ಮೊದಲು, ವಾಚ್ಯವಾಗಿ ತನಗೆ ತಾನೇ, ಬಳಿಕ ಗಂಡ-ಮಗನೆದುರು ಕೊಟ್ಟುಕೊಂಡ ಈ ಕಾರಣಗಳಲ್ಲಿ ಒಂದೊಂದೂ ಗಹನವೇ ಇದ್ದರೂ ಅವಳೊಳಗೆ ಇವಕ್ಕಿಂತಲೂ ಹೆಚ್ಚು ಪ್ರಖಕವಾದ ಮತ್ತು ಮಾಕಂದನ ನಿಟ್ಟಿನಲ್ಲಿ ಹೇಳಲಿಕ್ಕೆ ಇನ್ನೂ ಉಗ್ರವಾದ ಮತ್ತೊಂದೇ ಕಾರಣವಿದೆ. ಈ ಕಾರಣದಲ್ಲಿ ಅವರಿಬ್ಬರ ಜತೆ ನೇಕ ಹಂಚಿಕೊಳ್ಳಲಾಗದ ಸಲುವುಗಳಿವೆ. ಆಧುನಿಕ ನುಡಿಗಟ್ಟಿನಲ್ಲಿ ಹಿಡಿದಿಡುವುದಾದರೆ ಅದನ್ನೊಂದು 'ವರಿ' ಅನ್ನಬಹುದೇನೋ... ದೇಸೀ *ಚಿಂತಾಕ್ರಾಂತತೆ'ಗಿಂತ ಪ್ರಬಲವಾದ ವರಿಯೇ 'ಪರಿ' ಅದು! ಇದಕಲ್ಲಿ ಗುಣಶೀಲನಿಗೆ ಅರ್ಥವಾಗದ, ಅರ್ಥವಾದರೂ ಅವನು ಇವಳ ಹಾಗೆ ತಲೆಗೆ ಹಚ್ಚಿಕೊಳ್ಳದ ಕಾರಣ- ಇವಳು ತನ್ನೊಬ್ಬಳಿಗಷ್ಟೇ ಮೀಸಲಿಟ್ಟುಕೊಂಡು, ತನಗೆ ತಾನೇ ಚಪ್ಪರಿಸುವ ಸಹಜ ತಾಯ್ತನದ ಖಾಸಗೀ ಅನಿರ್ವಚನೀಯವಿದೆ. ಅದನ್ನಿಲ್ಲ ಮಾತಾಗಿಸಲಿಕ್ಕೆ ಉದ್ದಾನುದ್ದ ಪೀಠಿಕೆಯೇ ಆಗಬೇಕು.... 

ಮಡಿಲು | Harivu Books