🎉 Up to 70% Off Selected ItemsShop Sale
HomeStore

ಮನೆಗೆಲಸದ ಕೈಪಿಡಿ

Product image 1

ಮನೆಗೆಲಸದ ಕೈಪಿಡಿ

ಮನೆಗೆಲಸದ ಕೈಪಿಡಿ

ಮನೆಗೆಲಸವನ್ನು ಜಾಣ್ಮೆಯಿಂದ, ಹಣ ಪೋಲಾಗದಂತೆ, ಮತ್ತು ಮನೆಯಲ್ಲಿರುವವರ ನೆಮ್ಮದಿ ಕೆಡದಂತೆ ನಡೆಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಸಿಹೇಳಲಾಗಿದೆ.

ಇದೇ ರೀತಿಯಲ್ಲಿ ಮನೆಯಲ್ಲಿರುವ ಉಪಕರಣಗಳಿಂದ ಹೆಚ್ಚಿನ ನೆರವನ್ನು ಪಡೆಯುವುದು ಹೇಗೆ, ಉಪಕರಣಗಳೂ ಕೆಟ್ಟುಹೋಗದಂತೆ ನೋಡಿಕೊಳ್ಳುವುದು ಹೇಗೆ, ಅವುಗಳಿಂದ ಕೆಲಸಗಳನ್ನು ಮಾಡಿಸಿಕೊಳ್ಳುವಾಗ ಯಾವ ರೀತಿಯಲ್ಲಿ ಹಣದ ಮತ್ತು ಸಮಯದ ಉಳತಾಯವನ್ನು ಮಾಡಿಕೊಳ್ಳಬಹುದು ಎಂಬುದನ್ನೂ ಇಲ್ಲಿ ವಿವರಿಸಲಾಗಿದೆ.

ಊಟ-ತಿಂಡಿಗಳನ್ನು ಮಾಡುವಲ್ಲೂ ತಮ್ಮ ಜಾಣ್ಮೆಯನ್ನು ಬಳಸಲು ಸಾಕಷ್ಟು ಎಡೆಗಳಿವೆ. ಮಾಡಿದ ತಿನಿಸುಗಳು ರುಚಿಯಾಗಿರಬೇಕು, ನೋಡಲು ಕಣ್ಸೆಳೆಯುವಂತಿರಬೇಕು, ಹಣದ ಸರಿಬಳಕೆಯಾಗಬೇಕು, ಮತ್ತು ತಿಂದವರ ಆರೋಗ್ಯ ಮತ್ತು ನೆಮ್ಮದಿಗಳೂ ಕೆಡದಂತಿರಬೇಕು, ಇವೆಲ್ಲವನ್ನೂ ಗುರಿಯಾಗಿಟ್ಟುಕೊಂಡವರಿಗೆ ಅಡಿಗೆಯೆಂಬುದು ಯಾವತ್ತಿಗೂ ಒಂದು ಹೊರೆಯೆಂದು ಅನಿಸಲಾರದು ಎಂಬುದನ್ನೂ ಈ ಪುಸ್ತಕ ತೋರಿಸಿಕೊಡುತ್ತದೆ.

ಭಾರತಿ ಬಟ್ ಅವರ "ಅಡಿಗೆಯ ಒಳಗುಟ್ಟು" ಮತ್ತು "ಮನೆಗೆಲಸದ ಒಳಗುಟ್ಟು" ಎಂಬ ಎರಡು ಪುಸ್ತಕಗಳಲ್ಲಿ ಬಂದಿರುವ ವಿಶಯಗಳನ್ನೆಲ್ಲ ಒಟ್ಟು ಸೇರಿಸಿ, ಮತ್ತು ಬೇರೆಯೂ ಕೆಲವು ವಿಶಯಗಳನ್ನು ಹೊಸದಾಗಿ ಸೇರಿಸಿ ಈ ಕೈಪಿಡಿಯನ್ನು ತಯಾರಿಸಲಾಗಿದೆ.

$0.89

Original: $2.97

-70%
ಮನೆಗೆಲಸದ ಕೈಪಿಡಿ

$2.97

$0.89

Product Information

Shipping & Returns

Description

ಮನೆಗೆಲಸವನ್ನು ಜಾಣ್ಮೆಯಿಂದ, ಹಣ ಪೋಲಾಗದಂತೆ, ಮತ್ತು ಮನೆಯಲ್ಲಿರುವವರ ನೆಮ್ಮದಿ ಕೆಡದಂತೆ ನಡೆಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಸಿಹೇಳಲಾಗಿದೆ.

ಇದೇ ರೀತಿಯಲ್ಲಿ ಮನೆಯಲ್ಲಿರುವ ಉಪಕರಣಗಳಿಂದ ಹೆಚ್ಚಿನ ನೆರವನ್ನು ಪಡೆಯುವುದು ಹೇಗೆ, ಉಪಕರಣಗಳೂ ಕೆಟ್ಟುಹೋಗದಂತೆ ನೋಡಿಕೊಳ್ಳುವುದು ಹೇಗೆ, ಅವುಗಳಿಂದ ಕೆಲಸಗಳನ್ನು ಮಾಡಿಸಿಕೊಳ್ಳುವಾಗ ಯಾವ ರೀತಿಯಲ್ಲಿ ಹಣದ ಮತ್ತು ಸಮಯದ ಉಳತಾಯವನ್ನು ಮಾಡಿಕೊಳ್ಳಬಹುದು ಎಂಬುದನ್ನೂ ಇಲ್ಲಿ ವಿವರಿಸಲಾಗಿದೆ.

ಊಟ-ತಿಂಡಿಗಳನ್ನು ಮಾಡುವಲ್ಲೂ ತಮ್ಮ ಜಾಣ್ಮೆಯನ್ನು ಬಳಸಲು ಸಾಕಷ್ಟು ಎಡೆಗಳಿವೆ. ಮಾಡಿದ ತಿನಿಸುಗಳು ರುಚಿಯಾಗಿರಬೇಕು, ನೋಡಲು ಕಣ್ಸೆಳೆಯುವಂತಿರಬೇಕು, ಹಣದ ಸರಿಬಳಕೆಯಾಗಬೇಕು, ಮತ್ತು ತಿಂದವರ ಆರೋಗ್ಯ ಮತ್ತು ನೆಮ್ಮದಿಗಳೂ ಕೆಡದಂತಿರಬೇಕು, ಇವೆಲ್ಲವನ್ನೂ ಗುರಿಯಾಗಿಟ್ಟುಕೊಂಡವರಿಗೆ ಅಡಿಗೆಯೆಂಬುದು ಯಾವತ್ತಿಗೂ ಒಂದು ಹೊರೆಯೆಂದು ಅನಿಸಲಾರದು ಎಂಬುದನ್ನೂ ಈ ಪುಸ್ತಕ ತೋರಿಸಿಕೊಡುತ್ತದೆ.

ಭಾರತಿ ಬಟ್ ಅವರ "ಅಡಿಗೆಯ ಒಳಗುಟ್ಟು" ಮತ್ತು "ಮನೆಗೆಲಸದ ಒಳಗುಟ್ಟು" ಎಂಬ ಎರಡು ಪುಸ್ತಕಗಳಲ್ಲಿ ಬಂದಿರುವ ವಿಶಯಗಳನ್ನೆಲ್ಲ ಒಟ್ಟು ಸೇರಿಸಿ, ಮತ್ತು ಬೇರೆಯೂ ಕೆಲವು ವಿಶಯಗಳನ್ನು ಹೊಸದಾಗಿ ಸೇರಿಸಿ ಈ ಕೈಪಿಡಿಯನ್ನು ತಯಾರಿಸಲಾಗಿದೆ.

ಮನೆಗೆಲಸದ ಕೈಪಿಡಿ | Harivu Books