🎉 Up to 70% Off Selected ItemsShop Sale
ಮನೆಯಲ್ಲೇ ಡಾಕ್ಟರ್
ನೆಗಡಿಯಾದರೆ ಶುಂಠಿ ಕಷಾಯ, ಉಷ್ಣವಾದರೆ ಕಾಡರಿಶಿಣದ ಕಷಾಯ, ಹೊಟ್ಟೆ ನೋವಿಗೆ ಜೀರಿಗೆ ಕಷಾಯ, ಕೆಮ್ಮಾದರೆ ಜ್ಯೇಷ್ಠಮಧು-ಜೇನುತುಪ್ಪ, ಕಿವಿ ನೋವು ಬಂದರೆ ಬಾಳೆದಿಂಡಿನ ರಸ, ಹಲ್ಲು ನೋವು ಬಂದರೆ ಲವಂಗ. ಹೀಗೆ ನಮಗೆ ಬರುವ ಸಣ್ಣಪುಟ್ಟ ಹಾಗೂ ಸರ್ವೇಸಾಮಾನ್ಯ ಅನಾರೋಗ್ಯಗಳಿಗೆ ನಮ್ಮ ಅಡುಗೆ ಮನೆಯಲ್ಲೇ ಔಷಧಗಳಿವೆ. ಆದರೆ, ಅವುಗಳ ಮಹತ್ವ ಗೊತ್ತಿಲ್ಲದೆ ನಾವೀಗ ಎಲ್ಲದಕ್ಕೂ ಡಾಕ್ಟರ್ ಬಳಿ ಓಡುತ್ತೇವೆ. ಅದರಿಂದ ಸಮಯ, ಹಣ, ಶ್ರಮ, ಕೊನೆಗೆ ಆರೋಗ್ಯವೇ ಹಾಳು!
ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ ವರ್ಷಪೂರ್ತಿ ಔಷಧಿದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ! ಅಲ್ಲಿ ದೊರೆಯುವ ನೀರು, ಸಾಸಿವೆ, ಏಲಕ್ಕಿ, ಅರಿಶಿನ, ಜೀರಿಗೆ, ಮೆಂತ್ಯ, ಶುಂಠಿ, ಗಸಗಸೆ, ಕೊತ್ತಂಬರಿ ಬೀಜ, ಇಂಗು, ಬೆಳ್ಳುಳ್ಳಿ, ಬೆಲ್ಲ, ಉಪ್ಪು, ಕರಿಬೇವು, ಅಂಜೂರ, ದ್ರಾಕ್ಷಿ, ಬಾದಾಮಿ, ಹಣ್ಣು, ತರಕಾರಿ. ಹೀಗೆ ಪ್ರತಿಯೊಂದರಲ್ಲೂ ಹಲವು ಔಷಧೀಯ ಗುಣಗಳಿವೆ.

Product Information
Product Information
Shipping & Returns

$0.32
Original: $1.08
-70%ಮನೆಯಲ್ಲೇ ಡಾಕ್ಟರ್—
$1.08
$0.32Product Information
Product Information
Shipping & Returns
Shipping & Returns
Description