🎉 Up to 70% Off Selected ItemsShop Sale
HomeStore

ಮುದ್ರೆಗಳ ಮಾಯಾಲೋಕ

Product image 1

ಮುದ್ರೆಗಳ ಮಾಯಾಲೋಕ

ಮುದ್ರೆಗಳ ಮಾಯಾಲೋಕ

ಬೆರಳುಗಳ ತುದಿಯಲ್ಲಿ ಸಂಯೋಜಿತ ವಿಧಿ ವಿಧಾನಗಳಲ್ಲಿ ಸ್ಪರ್ಶಿಸುವುದರಿಂದ ಅನೇಕ ಮುದ್ರೆಗಳು ರೂಪುಗೊಳ್ಳುತ್ತವೆ. ಬೆರಳುಗಳ ನಿರ್ದಿಷ್ಟ ವಿಧಾನದಲ್ಲಿ ಹಿಡಿದು ಮುದ್ರಾ ಕ್ರಿಯೆಗಳನ್ನು ಸಾಧಿಸುವುದರಿಂದ ಪಂಚಭೂತಗಳಿಂದ ಈ ದೇಹದ ಬೆರಳುಗಳು ಪಂಚಭೌತಿಕ ತತ್ವಗಳನ್ನು ಪ್ರತಿಪಾದಿಸುತ್ತವೆ. ಕೈಬೆರಳುಗಳ ಸ್ಪರ್ಶದಿಂದ ಉಂಟಾಗುವ ಶಾಖ ಮತ್ತು ಮೆದುಳಿನಲ್ಲಿ ಉತ್ಪನ್ನವಾಗುವ ಮಾನಸಿಕ ಶಕ್ತಿ ತರಂಗಳು ಯಾವುದೇ ಶರೀರಬಾಧೆಯನ್ನು ನಿವಾರಿಸಿ, ಚೈತನ್ಯವನ್ನು ತುಂಬುತ್ತದೆ.

- ಪ್ರಕಾಶ್ ಶರ್ಮ
$0.39

Original: $1.30

-70%
ಮುದ್ರೆಗಳ ಮಾಯಾಲೋಕ

$1.30

$0.39

Product Information

Shipping & Returns

Description

ಬೆರಳುಗಳ ತುದಿಯಲ್ಲಿ ಸಂಯೋಜಿತ ವಿಧಿ ವಿಧಾನಗಳಲ್ಲಿ ಸ್ಪರ್ಶಿಸುವುದರಿಂದ ಅನೇಕ ಮುದ್ರೆಗಳು ರೂಪುಗೊಳ್ಳುತ್ತವೆ. ಬೆರಳುಗಳ ನಿರ್ದಿಷ್ಟ ವಿಧಾನದಲ್ಲಿ ಹಿಡಿದು ಮುದ್ರಾ ಕ್ರಿಯೆಗಳನ್ನು ಸಾಧಿಸುವುದರಿಂದ ಪಂಚಭೂತಗಳಿಂದ ಈ ದೇಹದ ಬೆರಳುಗಳು ಪಂಚಭೌತಿಕ ತತ್ವಗಳನ್ನು ಪ್ರತಿಪಾದಿಸುತ್ತವೆ. ಕೈಬೆರಳುಗಳ ಸ್ಪರ್ಶದಿಂದ ಉಂಟಾಗುವ ಶಾಖ ಮತ್ತು ಮೆದುಳಿನಲ್ಲಿ ಉತ್ಪನ್ನವಾಗುವ ಮಾನಸಿಕ ಶಕ್ತಿ ತರಂಗಳು ಯಾವುದೇ ಶರೀರಬಾಧೆಯನ್ನು ನಿವಾರಿಸಿ, ಚೈತನ್ಯವನ್ನು ತುಂಬುತ್ತದೆ.

- ಪ್ರಕಾಶ್ ಶರ್ಮ
ಮುದ್ರೆಗಳ ಮಾಯಾಲೋಕ | Harivu Books