🎉 Up to 70% Off Selected ItemsShop Sale
HomeStore

ನಾನು ತಿರುಪತಿ ಬಾಲಾಜಿಯನ್ನು ಕಂಡಾಗ

Product image 1

ನಾನು ತಿರುಪತಿ ಬಾಲಾಜಿಯನ್ನು ಕಂಡಾಗ

ನಾನು ತಿರುಪತಿ ಬಾಲಾಜಿಯನ್ನು ಕಂಡಾಗ

ಕೆಲವರು ನೇರವಾಗಿ ಪ್ರಶ್ನಿಸುತ್ತಾರೆ, “ಅಲ್ಲಿ ದೇವರಿದ್ದಾನೆಯೇ? ಇದ್ದಲ್ಲಿ ಅವನು ನೋಡಲು ಹೇಗಿದ್ದಾನೆ? ನೀವು ಅವನನ್ನು ಕಂಡಿದ್ದೀರಾ?”

ಬಹಳ ಮಂದಿಯು ದೇವರ ಅದ್ಭುತ ಶಕ್ತಿಯಲ್ಲಿ ನಂಬಿಕೆ ಇಟ್ಟಿರುತ್ತಾರೆ. ತಮ್ಮ ಪ್ರಯತ್ನಕ್ಕೆ ಅವನ ಬೆಂಬಲ ಮತ್ತು ಅನುಗ್ರಹಕ್ಕಾಗಿ ದೇವರ ಮೊರೆ ಹೋಗುತ್ತಾರೆ.

ಬಹುಶಃ ಅಂತಹಾ ಎಲ್ಲಾ ಜನರ ಪ್ರಶ್ನೆಗಳಿಗೂ ಈ ಮಸ್ತಕದಲ್ಲಿ ಉತ್ತರ ಸಿಗಬಹುದು.

-ಪಿ.ವಿ.ಆರ್.ಕೆ. ಪ್ರಸಾದ್,

ವಿಮಾನವೊಂದು ಟೇಕ್‌ಆಫ್‌ಗೆ ಸಿದ್ಧವಾದ ಕೆಲವೇ ಕ್ಷಣಗಳಲ್ಲಿ ಭಾರೀ ಅಪಘಾತಕ್ಕೀಡಾಯಿತು. ವಿಮಾನ ಸಿಬ್ಬಂದಿಗಳೂ ಸೇರಿದಂತೆ ಪ್ರಯಾಣಿಕರೆಲ್ಲರೂ ಅಪಘಾತದಲ್ಲಿ ಅತ್ಯದ್ಭುತ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವಿಮಾನಾಪಘಾತವು ಸಂಭವಿಸಿದ್ದು ಭಾರತದ ರಾಷ್ಟ್ರಪತಿಗಳು ಹದಿನೈದು ದಿನಗಳ ಮಟ್ಟಿಗೆ ತಿರುಮಲದಲ್ಲಿ ಬಾಲಾಜಿಯ ದರ್ಶನಕ್ಕಾಗಿ ಬಂದಿದ್ದ ಸಂದರ್ಭದಲ್ಲಿ!

“ಅಷ್ಟಬಂಧನಂ' ಎಂದು ಕರೆಯಲ್ಪಡುವ ಒಂದು ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಬಾಲಾಜಿಗೆ ಒಂಭತ್ತು ಬಗೆಯ ರತ್ನಗಳು (ನವರತ್ನಗಳು) ಸಿಗದೆ ನಿಂತುಹೋಗುತ್ತದೆ. ಆ ದಿನದಂದು ಸಂಭವಿಸಿದ ಸಂಕಟದ ಪರಿಸ್ಥಿತಿಯನ್ನು ಭಗವಂತನೇ ಒಬ್ಬ ಭಕ್ತನ ಕುಟುಂಬದ ಮೂಲಕ ಪಾರು ಮಾಡುತ್ತಾನೆ. ಅಲಂಕಾರ

ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (E.0.) ಸೇವೆ ಸಲ್ಲಿಸಿದ್ದ ಶ್ರೀ ಪಿ.ವಿ.ಆರ್.ಕೆ. ಪ್ರಸಾದ್‌ರವರು ತಮ್ಮ ಈ ಪುಸ್ತಕದಲ್ಲಿ ಅಂದಿನ ಭಗವಂತನ ಅದ್ಭುತಗಳನ್ನು ಚಿತ್ರಿಸಿದ್ದಾರೆ.

$1.35
ನಾನು ತಿರುಪತಿ ಬಾಲಾಜಿಯನ್ನು ಕಂಡಾಗ
$1.35

Product Information

Shipping & Returns

Description

You may also like

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೩

$1.62

$0.49

-70%NEW
Thumbnail 1

ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ

$1.41

$0.42

-69%NEW
Thumbnail 1

ಪಕ್ಷಿಗಳ ಹಾರಾಟ

$0.65

$0.20

-68%NEW
Thumbnail 1

ಹಾಸ್ಯ ಪಟಾಕಿ

$0.22

$0.07

-70%NEW
Thumbnail 1

ವಿಶ್ವದಲ್ಲಿ ಜೀವಾಂಕುರ ಎಂದು? ಎಂತು?

$1.08

$0.32

-70%NEW
Thumbnail 1

ಆಕಾಶ ಮತ್ತು ಬೆಕ್ಕು

$1.08

$0.32

-70%NEW
Thumbnail 1

ಯೋಗ ದಿನಚರಿ

$1.35

$0.41

NEW
Thumbnail 1

ಮಾಯಾಲೋಕ :೧

$4.12

NEW
Thumbnail 1

ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ!

$0.97

NEW
Thumbnail 1

ಕುಪ್ಪಳಿ ಡೈರಿ

$2.16

NEW
Thumbnail 1

ರಾಮನ್ ಮತ್ತು ಅವರ ಪರಿಣಾಮ

$1.08

NEW
Thumbnail 1

ಎಲ್ಲಿಂದ ಬಂತು ಬೂಸ್ಟ್?

$0.70