🎉 Up to 70% Off Selected ItemsShop Sale
ನಗುವು ಅಳುವೊ
ಬದುಕಿನಲ್ಲಿ ಮಾನವ ಸಂಬಂಧಗಳು ಎಷ್ಟು ಮುಖ್ಯ ಎಂಬುದನ್ನೂ, ಹಣ ಸಂಪತ್ತೇ ಸರ್ವಸ್ವವಲ್ಲ ಎಂಬುದನ್ನು ತಮ್ಮ ಬರವಣಿಗೆಯ ಮೂಲಕ ನಮಗೆ ಡಾ| ಮೋಹನ್ ಮನದಟ್ಟು ಮಾಡಿಕೊಟ್ಟಿದ್ದಾರೆ. ಅವರ ಜೀವನ ಪ್ರೀತಿ ಮತ್ತು ವ್ಯಕ್ತಿತ್ವದಲ್ಲಿ ಸಹಜವಾಗಿ ಅಡಗಿರುವ ಕುತೂಹಲ ಅವರನ್ನು ಬರಹಗಾರರನ್ನಾಗಿಸಿದೆ ಮತ್ತು ಬರೆವಣಿಗೆಗೆ ಶಕ್ತಿಯನ್ನು ತಂದಿದೆ.
-ಡಾ. ಸಿದ್ದಲಿಂಗಯ್ಯ
'ನಗುವು ಅಳುವೂ' ಕೃತಿಯ ವೈದ್ಯ ವೃತ್ತಿಯ ಅನುಭವ ಮೈನವಿರೇಳಿಸುವ ಹೃನ್ಮನ ಮುಟ್ಟುವ ವೃತ್ತಾಂತಗಳನ್ನು ಒಳಗೊಂಡಿದೆ. ಬರೆವಣಿಗೆಯ ಶೈಲಿಯೂ ಅದ್ಭುತವಾಗಿದ್ದು ಈ ಕೃತಿಯಲ್ಲಿ ಜ್ಞಾನ, ವಿಜ್ಞಾನ, ವೈದ್ಯಕೀಯ, ತತ್ವಜ್ಞಾನದ ಸುಂದರ ಸಂಗವಿದೆ.
ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ

Product Information
Product Information
Shipping & Returns

$1.19
ನಗುವು ಅಳುವೊ—
$1.19
Product Information
Product Information
Shipping & Returns
Shipping & Returns
Description