🎉 Up to 70% Off Selected ItemsShop Sale
HomeStore

ಒಮರ್ಟಾ

Product image 1
Product image 2

ಒಮರ್ಟಾ

ಒಮರ್ಟಾ

'ಒಮರ್ಟಾ' ಅಂದರೆ ಭೂಗತ ಭಾಷೆಯಲ್ಲಿ 'ಸುಮ್ಮನಿರು' ಅಂತ ಅರ್ಥ. ಬೆಂಗಳೂರು ಎಂಬ ಮಹಾನಗರದ ನಿರಂತರ ಗೌಜು-ಗದ್ದಲಗಳ ಮಧ್ಯೆ ಇಲ್ಲಿನ ಭೂಗತ ಲೋಕವನ್ನು ಇವತ್ತಿಗೂ ಆಳುತ್ತಿರುವುದೇ 'ಒಮರ್ಟಾ': the law of silence!

ಇಲ್ಲಿ ಪ್ರಳಯ ಸದೃಶ ರಹಸ್ಯಗಳನ್ನು ಕೂಡ ತೆಪ್ಪಗೆ ನುಂಗಿ ಕುಳಿತ ನೀಲಕಂತರಿದ್ದಾರೆ. ನುಂಗಿಕೊಂಡಿದ್ದಾರಾದ್ದರಿಂದಲೇ ಬದುಕಿಕೊಂಡಿದ್ದಾರೆ. ರಹಸ್ಯಗಳನ್ನು ಹೊರ ಹಾಕಿದವರು ಉಹುಂ... ಅವರು ಬದುಕಿ ಉಳಿದಿಲ್ಲ. ಬೆಂಗಳೂರಿನ ಭೂಗತ ಲೋಕದ ಬಗ್ಗೆ ಇಷ್ಟೊಂದು ವ್ಯಾಪಕವಾದ, ಆಳವಾದ, ವಿಸ್ತಾರವುಳ್ಳ ಇನ್ನೊಂದು ಕೃತಿ ಕನ್ನಡದಲ್ಲಿ ಈ ತನಕ ಬಂದಿಲ್ಲ.

-ರವಿ ಬೆಳಗೆರೆ

$2.43
ಒಮರ್ಟಾ
$2.43

Product Information

Shipping & Returns

Description

'ಒಮರ್ಟಾ' ಅಂದರೆ ಭೂಗತ ಭಾಷೆಯಲ್ಲಿ 'ಸುಮ್ಮನಿರು' ಅಂತ ಅರ್ಥ. ಬೆಂಗಳೂರು ಎಂಬ ಮಹಾನಗರದ ನಿರಂತರ ಗೌಜು-ಗದ್ದಲಗಳ ಮಧ್ಯೆ ಇಲ್ಲಿನ ಭೂಗತ ಲೋಕವನ್ನು ಇವತ್ತಿಗೂ ಆಳುತ್ತಿರುವುದೇ 'ಒಮರ್ಟಾ': the law of silence!

ಇಲ್ಲಿ ಪ್ರಳಯ ಸದೃಶ ರಹಸ್ಯಗಳನ್ನು ಕೂಡ ತೆಪ್ಪಗೆ ನುಂಗಿ ಕುಳಿತ ನೀಲಕಂತರಿದ್ದಾರೆ. ನುಂಗಿಕೊಂಡಿದ್ದಾರಾದ್ದರಿಂದಲೇ ಬದುಕಿಕೊಂಡಿದ್ದಾರೆ. ರಹಸ್ಯಗಳನ್ನು ಹೊರ ಹಾಕಿದವರು ಉಹುಂ... ಅವರು ಬದುಕಿ ಉಳಿದಿಲ್ಲ. ಬೆಂಗಳೂರಿನ ಭೂಗತ ಲೋಕದ ಬಗ್ಗೆ ಇಷ್ಟೊಂದು ವ್ಯಾಪಕವಾದ, ಆಳವಾದ, ವಿಸ್ತಾರವುಳ್ಳ ಇನ್ನೊಂದು ಕೃತಿ ಕನ್ನಡದಲ್ಲಿ ಈ ತನಕ ಬಂದಿಲ್ಲ.

-ರವಿ ಬೆಳಗೆರೆ

ಒಮರ್ಟಾ | Harivu Books