🎉 Up to 70% Off Selected ItemsShop Sale
ಪಂಚ'ಮ'ಗಳ ನಡುವೆ
ಸತ್ಯಕಾಮರು ನೆನ್ನೆ ಇರಲಿಲ್ಲ
ನಾಳೆ ಇರುವುದಿಲ್ಲ
ಇಂದು ಬಂದವರು
ಅವರು ಹುಟ್ಟದ್ದು ಗಲಗಲಿ
ಬೆಳೆದದ್ದು ಹಿಮಾಲಯ
ಇಳಿದದ್ದು ಕಲ್ಲಹಳ್ಳಿಯಲ್ಲಿ
ಉಳಿದದ್ದು ಎದೆಯೊಳಗೆ..
ಅವರನ್ನು ಕೃಷಿಕ ಎಂದವರುಂಟು, ಸಾಹಿತಿ ಎಂದು ಕರೆದವರಿದ್ದಾರೆ ಋಷಿ ಎಂದು ನಂಬಿದ್ದಾರೆ.
ಬಯಲಿಗೆ 'ಆಯತನ'ವೇ ಸತ್ವ ಅದರೊಳಗೆ ಏನಿಟ್ಟರೂ ಹಿಡಿದುಕೊಳ್ಳುತ್ತದೆ. ಸತ್ಯಕಾಮರು ಇವೆಲ್ಲವೂ ಹೌದು ಇವಾವೂ ತಾನಲ್ಲ ಎಂದೇ ಒಳಗೊಳಗೆ ನಕ್ಕವರು..
ಸತ್ಯಕಾಮರು ಬರೆದ ಪುಸ್ತಕ ಮೂವತ್ತು, ರಚಿಸಿದ ಕೃತಿ ನೂರಾರು, ಇವರು ಆಡಿದ್ದು ಕೆಲವು ನಡೆಸಿದ್ದು ಹಲವು..
ಈ ಕೃತಿಯೇ ಅವರಲ್ಲ ಇದು ನಮ್ಮನ್ನು ನೋಡಲು ಅವರಿಟ್ಟ ಬೆಳಕಿನ ಕನ್ನಡಿ.

Product Information
Product Information
Shipping & Returns

$2.00
ಪಂಚ'ಮ'ಗಳ ನಡುವೆ—
$2.00
Product Information
Product Information
Shipping & Returns
Shipping & Returns
Description