🎉 Up to 70% Off Selected ItemsShop Sale
ಪ್ರಿಯೇ ಚಾರುಶೀಲೆ
ಎಳೆ. ಎಳೆ... ಇನ್ನೂ ಎಳೆ. ಹಿಗ್ಗಾಮುಗ್ಗಾ ಎಳೆ... ಇನ್ನಷ್ಟು ಎಳೆ... ಎಳೆಯುವುದರಿಂದ ಅದು ಹತ್ತಿರವಾಗುತ್ತದೆ. ಹಾಗೇ, ನೀನೂ ಅದಕ್ಕೆ! ಅದರ ಹತ್ತಿರಕ್ಕೆ!ಒಳ ಸನ್ನಿಧಾನಕ್ಕೆ !
ಹಗ್ಗವನ್ನು ಎಳೆಯುವುದರಿಂದ ಅದು ನಿನ್ನತ್ತ ಸರಿದುಬರುತ್ತದೆ. ನೀನೂ ಅದರತ್ತ ಸರಿದುಹೋಗುತ್ತೀಯೆ... ನೀನು ಹಿಂಜರಿಯುತ್ತೀ. ಹಿಂಜರುಗುತ್ತೀ... ಅದೂ, ಅಷ್ಟೇ ಮುಂಜರಿಯುತ್ತದೆ. ಮುಂಜರುಗುತ್ತದೆ... ಅಂದರೆ ಮುಂದೆ ಮುಂದೆ ಜರುಗಿಬರುತ್ತದೆ. ಎಳೆ. ಎಳೆ... ಮತ್ತಷ್ಟು ಎಳೆ...
ಎಳೆದು ಮುಂಬಂದ ಹಗ್ಗವನ್ನು ಬಿಟ್ಟು, ಮೊದಲು ಹಿಡಿದಲ್ಲಿನಿಂದ ಹಿಂದೆ ಹಿಡಿಯುವುದರಿಂದ... ಮತ್ತು ಪ್ರತಿಸಲವೂ ಹೀಗೇ ಹಗ್ಗದ ಹಿಂದು-ಹಿಂದನ್ನು ಹಿಡಿದು, ಮತ್ತೆ ಮತ್ತೆ ಎಳೆದು... ಹೀಗೆ, ನೀನು ಇಡೀ ಹಗ್ಗವನ್ನೇ ಕ್ರಮಿಸುವುದರಿಂದ... ಕಡೆಗೆ, ಅದರ ಹಿಂದುದಿಯವರೆಗೂ ಬಂದುಬಿಡುತ್ತೀಯೆ... ಹಿಂದುದಿಯೆಂದರೆ ಹಿಂದಿನ ತುದಿ.
ನೀನು ಮತ್ತೂ ಎಳೆಯುತ್ತೀಯೆ, ಮತ್ತೂ ಮತ್ತೂ ಎಳೆಯುತ್ತೀಯೆ. ನೀನು ಎಳೆಯುವಷ್ಟೇ ಅದು ನಿನ್ನನ್ನು ಸೆಳೆಯುತ್ತದೆ.
ಈಗ ಯೋಚಿಸು... ಹಗ್ಗ ಶೂನ್ಯವಾಗುವಲ್ಲಿ ಅದು ಇದೆ! ಹಗ್ಗ ಶೂನ್ಯವಾಗುವಲ್ಲಿ ನೀನೂ ಒಟ್ಟಾಗುತ್ತೀರಿ... ಏಕತ್ರ ಸಂಭವಿಸುತ್ತೀರಿ. ಏಕಯಿಸಿಬಿಡುತ್ತೀರಿ. ಹಾಗೇ ಶೂನ್ಯವಾಗುತ್ತೀರಿ!
ಎಳೆತ ಮತ್ತು ಸೆಳೆತ- ಪರಸ್ಪರ ಒಂದಾಗುವಾಗ, ಒಂದಂತೂ ಸತ್ಯ! ಆಗ ಏನೂ ಇಲ್ಲ... ಯಾಕೆಂದರೆ ಇರುವುದೆಲ್ಲ ಶೂನ್ಯ.

Product Information
Product Information
Shipping & Returns

$4.11
ಪ್ರಿಯೇ ಚಾರುಶೀಲೆ—
$4.11
Product Information
Product Information
Shipping & Returns
Shipping & Returns
Description