🎉 Up to 70% Off Selected ItemsShop Sale
HomeStore

ಪನರ್ಜನ್ಮ ಮತ್ತು ಪುರುಷಾರ್ಥ

Product image 1
Product image 2

ಪನರ್ಜನ್ಮ ಮತ್ತು ಪುರುಷಾರ್ಥ

ಪನರ್ಜನ್ಮ ಮತ್ತು ಪುರುಷಾರ್ಥ

ಜ್ಞಾನದಾಹಿಗಳಿಗೆ ಈ ಪುಸ್ತಕವೊಂದು ಬೆಲೆಕಟ್ಟಲಾಗದ ಆಸ್ತಿಯಾಗಿದೆ. ಯಾವೊಬ್ಬ ದಾರ್ಶನಿಕನೂ ಈ ಮೊದಲು ಮಾಡಿರದ ಅಪೂರ್ವ ಹಾಗೂ ಅತ್ಯಗತ್ಯ ಕೆಲಸ ತೀರ್ಥರಾಮರಿಂದಾಗಿದೆ. ಜನಸಾಮಾನ್ಯರು ಮಾತ್ರವಲ್ಲ ಪ್ರತಿಯೊಬ್ಬ ದಾರ್ಶನಿಕನೂ ಈ ಪುಸ್ತಕವನ್ನು ಓದಲೇಬೇಕು.

-ಯೋಗಿ ರಮಾನಂದ ಸರಸ್ವತಿ,

ಹರಿದ್ವಾರ

ತೀರ್ಥರಾಮ ವಳಳಂಬೆಯವರು ಇಂದಿನ ಮತ್ತು ಹಿಂದಿನ ಎರಡೂ ಜ್ಞಾನಗಳ ಮೂಲತತ್ವಗಳನ್ನು ಅಭ್ಯಸಿಸಿ ಅವುಗಳ ತುಲನಾತ್ಮಕ ವಿಶ್ಲೇಷಣೆಯನ್ನು ಮಾಡುತ್ತಾ ಬಂದಿದ್ದಾರೆ. ಅವರು ಚರ್ಚಿಸುವ ವಿಷಯ ಭಾರತೀಯರ ಆಸಕ್ತಿಯನ್ನು ಯಾವತ್ತೂ ಪ್ರಚೋದಿಸುವಂಥವು. ವಿಚಾರವಂತ ಕನ್ನಡಿಗರೆಲ್ಲಾ ಈ ಪುಸ್ತಕವನ್ನು ಓದುತ್ತಾರೆಂದು ನಂಬುತ್ತೇನೆ.

ಎಸ್ಎಲ್.ಬೈರಪ್ಪ

ಸಾಹಿತಿ ಹಾಗೂ ವಿಮರ್ಶಕರು

ಈ ಕೃತಿಯ ಲೇಖಕರಾದ ತೀರ್ಥರಾಮ ವಳಲಂಬೆಯವರು ವೇದ, ಉಪನಿಷತ್ತು. ಪುರಾಣಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುತ್ತಾರೆ. ವಿಶ್ವದ ಸೃಷ್ಟಿಗೆ ಕಾರಣವಾದ ಕೆಲವು ಸಂಗತಿಗಳು ಯಜ್ಞ, ಯಾಗ, ಹೋಮ ಇತ್ಯಾದಿಗಳ ಹಿಂದಿರುವ ಉದ್ದೇಶವನ್ನು ವಿವರಿಸುತ್ತಾರೆ. ಈ ಪುಸ್ತಕದಲ್ಲಿ ಹಲವು ವಿಷಯಗಳು ಜಿಜ್ಞಾಸೆಗೆ ಒಳಪಟ್ಟಿರುವುದು ಸಂತಸದ ವಿಷಯ.

ಡಾ.ನಾ.ಡಿಸೋಜಾ ಸಾಗರ ಸಾಹಿತಿ ಹಾಗೂ ಚಿಂತಕರು

$2.16
ಪನರ್ಜನ್ಮ ಮತ್ತು ಪುರುಷಾರ್ಥ
$2.16

Product Information

Shipping & Returns

Description

ಜ್ಞಾನದಾಹಿಗಳಿಗೆ ಈ ಪುಸ್ತಕವೊಂದು ಬೆಲೆಕಟ್ಟಲಾಗದ ಆಸ್ತಿಯಾಗಿದೆ. ಯಾವೊಬ್ಬ ದಾರ್ಶನಿಕನೂ ಈ ಮೊದಲು ಮಾಡಿರದ ಅಪೂರ್ವ ಹಾಗೂ ಅತ್ಯಗತ್ಯ ಕೆಲಸ ತೀರ್ಥರಾಮರಿಂದಾಗಿದೆ. ಜನಸಾಮಾನ್ಯರು ಮಾತ್ರವಲ್ಲ ಪ್ರತಿಯೊಬ್ಬ ದಾರ್ಶನಿಕನೂ ಈ ಪುಸ್ತಕವನ್ನು ಓದಲೇಬೇಕು.

-ಯೋಗಿ ರಮಾನಂದ ಸರಸ್ವತಿ,

ಹರಿದ್ವಾರ

ತೀರ್ಥರಾಮ ವಳಳಂಬೆಯವರು ಇಂದಿನ ಮತ್ತು ಹಿಂದಿನ ಎರಡೂ ಜ್ಞಾನಗಳ ಮೂಲತತ್ವಗಳನ್ನು ಅಭ್ಯಸಿಸಿ ಅವುಗಳ ತುಲನಾತ್ಮಕ ವಿಶ್ಲೇಷಣೆಯನ್ನು ಮಾಡುತ್ತಾ ಬಂದಿದ್ದಾರೆ. ಅವರು ಚರ್ಚಿಸುವ ವಿಷಯ ಭಾರತೀಯರ ಆಸಕ್ತಿಯನ್ನು ಯಾವತ್ತೂ ಪ್ರಚೋದಿಸುವಂಥವು. ವಿಚಾರವಂತ ಕನ್ನಡಿಗರೆಲ್ಲಾ ಈ ಪುಸ್ತಕವನ್ನು ಓದುತ್ತಾರೆಂದು ನಂಬುತ್ತೇನೆ.

ಎಸ್ಎಲ್.ಬೈರಪ್ಪ

ಸಾಹಿತಿ ಹಾಗೂ ವಿಮರ್ಶಕರು

ಈ ಕೃತಿಯ ಲೇಖಕರಾದ ತೀರ್ಥರಾಮ ವಳಲಂಬೆಯವರು ವೇದ, ಉಪನಿಷತ್ತು. ಪುರಾಣಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುತ್ತಾರೆ. ವಿಶ್ವದ ಸೃಷ್ಟಿಗೆ ಕಾರಣವಾದ ಕೆಲವು ಸಂಗತಿಗಳು ಯಜ್ಞ, ಯಾಗ, ಹೋಮ ಇತ್ಯಾದಿಗಳ ಹಿಂದಿರುವ ಉದ್ದೇಶವನ್ನು ವಿವರಿಸುತ್ತಾರೆ. ಈ ಪುಸ್ತಕದಲ್ಲಿ ಹಲವು ವಿಷಯಗಳು ಜಿಜ್ಞಾಸೆಗೆ ಒಳಪಟ್ಟಿರುವುದು ಸಂತಸದ ವಿಷಯ.

ಡಾ.ನಾ.ಡಿಸೋಜಾ ಸಾಗರ ಸಾಹಿತಿ ಹಾಗೂ ಚಿಂತಕರು

ಪನರ್ಜನ್ಮ ಮತ್ತು ಪುರುಷಾರ್ಥ | Harivu Books