ಪುನರುತ್ಥಾನ
ಆ ಗುಡುಗು ಇನ್ನಷ್ಟು ಮತ್ತಷ್ಟು ಹತ್ತಿರವಾಯಿತು. ಹೌದು ಅದು ಹುಲಿ ಎಂದು ರಾಮನಿಗೆ ಮನದಟ್ಟಾಯಿತು. ಅದೇ ವೇಳೆಗೆ ಹೊರಗಿನ ಮಾಡದ ದೀಪ ಆರಿಹೋಯಿತು. ಹೊರಗಿನ ದೀಪದ ಮಾಡಿನಲ್ಲಿ ಬೀಗ ಇಟ್ಟ ನೆನಪಾಯಿತು. ಒಳಗಿನ ದೀಪದ ಸಹಾಯದಿಂದಲೇ ಮಿಂಚಿನಂತೆ ಓಡಿ ಬೀಗ ಎತ್ತಿಕೊಂಡು ಬಂದ. ಆ ಹುಲಿ ಬಹುಶ: ಕೊಳದ ಸುತ್ತಲೂ ಸುತ್ತುತ್ತಿದ್ದದ್ದು ಮನುಷ್ಯನ ವಾಸನೆ ಬಡಿದು ಗುಡಿಯ ಹತ್ತಿರಕ್ಕೆ ಬಂತು. ರಾಮನ ಎದೆ ಢವಗುಟ್ಟತೊಡಗಿತು. ಆತನ ಎದೆ ಬಡಿತದ ಸದ್ದು ನಗಾರಿ ಬಾರಿಸಿದಂತೆ ಕೇಳಿಸತೊಡಗಿತು. ಮೇಲಿನ ಉಸಿರು ಮೇಲಕ್ಕೆ ಕೆಳಗಿನ ಉಸಿರು ಕೆಳಕ್ಕೆ ಆದಂತಾಯಿತು. ಇಡೀ ದೇಹಾಂತ ದೇಹವೇ ಕಂಪಿಸಿ ಕೆಳಕ್ಕೆ ಕುಸಿದ. ಒಂದು ಕೈಯಿಂದ ಢವಗುಟ್ಟುತ್ತಿರುವ ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮತ್ತೊಂದು ಕೈಯಿಂದ ಬಾಯಿ ಮುಚ್ಚಿ ನೋಡಲೋ ಬೇಡವೋ ಎಂಬಂತೆ ಮರೆಗೆ ನಿಂತು ಗುಡಿಯ ಮುಂದುಗಡೆ ಇಣುಕಿ ನೋಡಿದ. ತನ್ನನ್ನು ಈಗಿಂದೀಗಲೇ ನುಂಗಿ ನೀರು ಕುಡಿಯುವಂತೆ ನಿಂತಿದ್ದ ಸೂರ್ಯನಿಗಿಂತಲೂ ಪ್ರಖರವಾಗಿ ಪ್ರಜ್ವಲಿಸುವ ಗಾಜಿನ ಕಣ್ಣುಗಳನ್ನು ಹೊಂದಿದ ಹುಲಿಯನ್ನು ನೋಡಿ ಭೀಷಣ ಹುಟ್ಟಿ ಒಂದೆರಡು ಕ್ಷಣ ಕಣ್ಣಿಗೆ ಕತ್ತಲಿಟ್ಟಂತಾಯಿತು.
Product Information
Product Information
Shipping & Returns

Original: $2.16
-70%$2.16
$0.65Product Information
Product Information
Shipping & Returns
Shipping & Returns
Description