🎉 Up to 70% Off Selected ItemsShop Sale
HomeStore

ರಾಮ

Product image 1

ರಾಮ

ರಾಮ

ರಾಮ

ರಾಮನು ಕಾಡಿನಲ್ಲಿ ತನ್ನ ಹೆಂಡತಿ ಮತ್ತು ತಮ್ಮನ ಸನಿಹದಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದನು . ಅರಮನೆಯಲ್ಲಿ ನಡೆದ ಸಂಚು ಅವನನ್ನು ದೇಶಭ್ರಷ್ಟನಾಗಿ ಮಾಡಿರಬಹುದು. ಅದರ ಮುಂದಿನ ಹದಿನಾಲ್ಕು ವರ್ಷಗಳು ಹಿತವಾಗಿಯೇ ಇತ್ತು, ಅನಾಮತ್ತಾಗಿ ಈ ಮೆಚ್ಚಿಕೆಯ ದಿನಗಳು ತಾರುಮಾರಾದವು ಅವನ ಪ್ರಿಯವಾದ ಸೀತೆ ಅಪಹರಿಸಲ್ಪಟ್ಟಳು! ರಾಮನು ಎಣೆಯಿಲ್ಲದ ಯೋಧನಾಗಿ, ತನ್ನ ಸಾಮರ್ಥ್ಯದಿಂದ ಹತ್ತು ತಲೆಯ ರಾವಣನನ್ನು ಧ್ವಂಸ ಮಾಡಿದನು. ಹಾಗೆಯೇ ಬೇಕಷ್ಟು ಮೆಚ್ಚುಗೆಯ ಹಿತಚಿಂತಕರನ್ನು ಪಡೆದನು.
$0.76
ರಾಮ
$0.76

Product Information

Shipping & Returns

Description

ರಾಮ

ರಾಮನು ಕಾಡಿನಲ್ಲಿ ತನ್ನ ಹೆಂಡತಿ ಮತ್ತು ತಮ್ಮನ ಸನಿಹದಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದನು . ಅರಮನೆಯಲ್ಲಿ ನಡೆದ ಸಂಚು ಅವನನ್ನು ದೇಶಭ್ರಷ್ಟನಾಗಿ ಮಾಡಿರಬಹುದು. ಅದರ ಮುಂದಿನ ಹದಿನಾಲ್ಕು ವರ್ಷಗಳು ಹಿತವಾಗಿಯೇ ಇತ್ತು, ಅನಾಮತ್ತಾಗಿ ಈ ಮೆಚ್ಚಿಕೆಯ ದಿನಗಳು ತಾರುಮಾರಾದವು ಅವನ ಪ್ರಿಯವಾದ ಸೀತೆ ಅಪಹರಿಸಲ್ಪಟ್ಟಳು! ರಾಮನು ಎಣೆಯಿಲ್ಲದ ಯೋಧನಾಗಿ, ತನ್ನ ಸಾಮರ್ಥ್ಯದಿಂದ ಹತ್ತು ತಲೆಯ ರಾವಣನನ್ನು ಧ್ವಂಸ ಮಾಡಿದನು. ಹಾಗೆಯೇ ಬೇಕಷ್ಟು ಮೆಚ್ಚುಗೆಯ ಹಿತಚಿಂತಕರನ್ನು ಪಡೆದನು.
ರಾಮ | Harivu Books