🎉 Up to 70% Off Selected ItemsShop Sale
HomeStore

ರಸ್ಟಿಯ ಸಾಹಸಗಳು

Product image 1

ರಸ್ಟಿಯ ಸಾಹಸಗಳು

ರಸ್ಟಿಯ ಸಾಹಸಗಳು

1934ರಲ್ಲಿ ಸಿಮ್ಲಾದಲ್ಲಿ ಜನಿಸಿದ ರಸ್ಕಿನ್ ಬಾಂಡ್ ಅವರು ಭಾರತದ ಸುಪ್ರಸಿದ್ಧ, ಜನಪ್ರಿಯ, ಮಕ್ಕಳ ಪುಸ್ತಕ ಲೇಖಕರು, ತಮ್ಮ 17ನೇ ವಯಸ್ಸಿನಲ್ಲಿ ಬರೆದ ಅವರ ಮೊದಲ ಕಾದಂಬರಿ ದ ರೂಮ್ ಆನ್ ದ ರೂಫ್‌ಗೆ 1957ರಲ್ಲಿ ರೈಸ್ ಸ್ಮಾರಕ ಪ್ರಶಸ್ತಿ ಲಭಿಸಿದೆ; 1993ರಲ್ಲಿ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆತಿದೆ. ಇವರ ಬರವಣಿಗೆ ಜಾನಪದ ಕಥೆಗಳು, ಸಣ್ಣ ಕಥೆಗಳು, ಪ್ರಕೃತಿ ಕುರಿತಾದ ಪುಸ್ತಕಗಳು, ಕವಿತೆಗಳು, ಕಾದಂಬರಿಗಳು, ಐತಿಹಾಸಿಕ ಕಾದಂಬರಿಗಳು, ಜೀವನಚರಿತ್ರೆಗಳು ಹಾಗೂ ಆತ್ಮಚರಿತ್ರೆಗಳನ್ನು ಒಳಗೊಂಡಿದೆ.
$0.15

Original: $0.49

-69%
ರಸ್ಟಿಯ ಸಾಹಸಗಳು

$0.49

$0.15

Product Information

Shipping & Returns

Description

1934ರಲ್ಲಿ ಸಿಮ್ಲಾದಲ್ಲಿ ಜನಿಸಿದ ರಸ್ಕಿನ್ ಬಾಂಡ್ ಅವರು ಭಾರತದ ಸುಪ್ರಸಿದ್ಧ, ಜನಪ್ರಿಯ, ಮಕ್ಕಳ ಪುಸ್ತಕ ಲೇಖಕರು, ತಮ್ಮ 17ನೇ ವಯಸ್ಸಿನಲ್ಲಿ ಬರೆದ ಅವರ ಮೊದಲ ಕಾದಂಬರಿ ದ ರೂಮ್ ಆನ್ ದ ರೂಫ್‌ಗೆ 1957ರಲ್ಲಿ ರೈಸ್ ಸ್ಮಾರಕ ಪ್ರಶಸ್ತಿ ಲಭಿಸಿದೆ; 1993ರಲ್ಲಿ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆತಿದೆ. ಇವರ ಬರವಣಿಗೆ ಜಾನಪದ ಕಥೆಗಳು, ಸಣ್ಣ ಕಥೆಗಳು, ಪ್ರಕೃತಿ ಕುರಿತಾದ ಪುಸ್ತಕಗಳು, ಕವಿತೆಗಳು, ಕಾದಂಬರಿಗಳು, ಐತಿಹಾಸಿಕ ಕಾದಂಬರಿಗಳು, ಜೀವನಚರಿತ್ರೆಗಳು ಹಾಗೂ ಆತ್ಮಚರಿತ್ರೆಗಳನ್ನು ಒಳಗೊಂಡಿದೆ.
ರಸ್ಟಿಯ ಸಾಹಸಗಳು | Harivu Books