🎉 Up to 70% Off Selected ItemsShop Sale
HomeStore

ಸುದಾಮ

Product image 1

ಸುದಾಮ

ಸುದಾಮ

ಸುದಾಮ

ಸುದಾಮನ ಕಾಣಿಕೆ ತುಂಬಾ ಚಿಕ್ಕದು ಮತ್ತು ಮೂಲ್ಯವೇ ಇಲ್ಲದ್ದು, ಆದರೆ ಶ್ರೀಕೃಷ್ಣನು ನಿಸ್ವಾರ್ಥ ಪ್ರೀತಿಯ ಆ ಕಾಣಿಕೆಯನ್ನು ಬೆಲೆ ಕಟ್ಟಲಾರದ್ದೆಂದು ಭಾವಿಸಿ ಸಂತೋಷದಿಂದ ಸ್ವೀಕರಿಸುತ್ತಾನೆ. ಜೀವನ ಇಬ್ಬರು ಸ್ನೇಹಿತರನ್ನೂ ಬೇರೆ ಬೇರೆ ದಾರಿಗಳಲ್ಲಿ ತೆಗೆದುಕೊಂಡು ಹೋಗಿದೆ, ಮತ್ತು ಸುದಾಮನು ಈಗ ನಿರ್ಗತಿಕನಾಗಿದ್ದಾನೆ. ಶ್ರೀಕೃಷ್ಣನಾದರೋ ಐಶ್ವರ್ಯ ಮತ್ತು ಕೀರ್ತಿ ಎರಡನ್ನೂ ಸಂಪಾದಿಸಿದವನಾಗಿರುತ್ತಾನೆ. ಆದಾಗ್ಯೂ, ಅವರ ಸ್ನೇಹದಲ್ಲಿ ಈ ಯಾವುದೂ ಯಾವ ವ್ಯತ್ಯಾಸವನ್ನು ತರುವುದಿಲ್ಲ. ಹಿಡಿಗಾತ್ರದ ಅವಲಕ್ಕಿಯು ಶ್ರೀಕೃಷ್ಣನಿಗೆ ಮೃಷ್ಟಾನ್ನವಾಯಿತು. ಮತ್ತು ಅಚ್ಚರಿಯೆಂಬಂತ ಸುದಾಮನ ಬಡಕುಟೀರವು ಬಂಗಾರದ ಬಂಗಲೆಯಾಗಿ ಮಾರ್ಪಾಟುಗೊಂಡಿತ್ತು.
$0.76
ಸುದಾಮ
$0.76

Product Information

Shipping & Returns

Description

ಸುದಾಮ

ಸುದಾಮನ ಕಾಣಿಕೆ ತುಂಬಾ ಚಿಕ್ಕದು ಮತ್ತು ಮೂಲ್ಯವೇ ಇಲ್ಲದ್ದು, ಆದರೆ ಶ್ರೀಕೃಷ್ಣನು ನಿಸ್ವಾರ್ಥ ಪ್ರೀತಿಯ ಆ ಕಾಣಿಕೆಯನ್ನು ಬೆಲೆ ಕಟ್ಟಲಾರದ್ದೆಂದು ಭಾವಿಸಿ ಸಂತೋಷದಿಂದ ಸ್ವೀಕರಿಸುತ್ತಾನೆ. ಜೀವನ ಇಬ್ಬರು ಸ್ನೇಹಿತರನ್ನೂ ಬೇರೆ ಬೇರೆ ದಾರಿಗಳಲ್ಲಿ ತೆಗೆದುಕೊಂಡು ಹೋಗಿದೆ, ಮತ್ತು ಸುದಾಮನು ಈಗ ನಿರ್ಗತಿಕನಾಗಿದ್ದಾನೆ. ಶ್ರೀಕೃಷ್ಣನಾದರೋ ಐಶ್ವರ್ಯ ಮತ್ತು ಕೀರ್ತಿ ಎರಡನ್ನೂ ಸಂಪಾದಿಸಿದವನಾಗಿರುತ್ತಾನೆ. ಆದಾಗ್ಯೂ, ಅವರ ಸ್ನೇಹದಲ್ಲಿ ಈ ಯಾವುದೂ ಯಾವ ವ್ಯತ್ಯಾಸವನ್ನು ತರುವುದಿಲ್ಲ. ಹಿಡಿಗಾತ್ರದ ಅವಲಕ್ಕಿಯು ಶ್ರೀಕೃಷ್ಣನಿಗೆ ಮೃಷ್ಟಾನ್ನವಾಯಿತು. ಮತ್ತು ಅಚ್ಚರಿಯೆಂಬಂತ ಸುದಾಮನ ಬಡಕುಟೀರವು ಬಂಗಾರದ ಬಂಗಲೆಯಾಗಿ ಮಾರ್ಪಾಟುಗೊಂಡಿತ್ತು.
ಸುದಾಮ | Harivu Books