ತಪ್ಪುಗಳ ವೈನೋದಿಕ
ತಪ್ಪುಗಳ ವೈನೋದಿಕ
'ದ ಕಾಮಿಡಿ ಆಫ್ ಎರರ್' ಮಹಾನ್ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್‌ನ ಪ್ರಾರಂಭದ ನಾಟಕಗಳಲ್ಲಿ ಒಂದು. ಇದರ ಕ್ರಿಯೆ ಪರಸ್ಪರ ಹೋಲುವಂತೆಯೇ ಇದ್ದು ಹುಟ್ಟಿದ ಕೂಡಲೆ ಬೇರೆಯಾದ ಎರಡು ಅವಳಿಗಳ ಸುತ್ತ ಸುತ್ತುತ್ತದೆ. ಇದರಿಂದ ಒಬ್ಬರನ್ನೊಬ್ಬರು ತಪ್ಪಾಗಿ ಗುರುತಿಸುವ ಸನ್ನಿವೇಶಗಳು ನಾಟಕದಲ್ಲಿ ತುಂಬಿವೆ.
ಈ ನಾಟಕವನ್ನು ಚಿಕ್ಕ ವಯಸ್ಸಿನ ಹುಡುಗರಿಗೆ ಪರಿಚಯಿಸಲು ನೆರವಾಗುವಂತೆ ಈ ಸಣ್ಣ ವೃತ್ತಾಂತ ರೂಪದಲ್ಲಿ ಅಳವಡಿಸಲಾಗಿದೆ. ಇದನ್ನು ಮಕ್ಕಳೇ ಓದಬಹುದು ಅಥವಾ ಅವರಿಗೆ ಇದನ್ನು ಪರಿಚಯಿಸಲು ಬಯಸುವ ತಂದೆ ತಾಯಿಯರು ಓದಿ ಹೇಳಬಹುದು.
ತರಗತಿಯಲ್ಲಿ ಒಂದು ಸಹಾಯಕ ಪುಸ್ತಕವಾಗಿ ಇದನ್ನು ಉಪಾಧ್ಯಾಯರು ಬಳಸಬಹುದು. ಸುಲಭವಾಗಿ ಓದಬಹುದಾದ ವೃತ್ತಾಂತ ಮತ್ತು ಲಲಿತವಾದ ಶೈಲಿಯ ಚಿತ್ರಗಳು ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಓದುವ ಸಾಮರ್ಥ್ಯವನ್ನು ಬೆಳೆಸುವುದರಲ್ಲಿ ಸಂದೇಹವಿಲ್ಲ.
Product Information
Product Information
Shipping & Returns

Description