ಊರ್ಮಿಳೆ
ಪಿತೃವಾಕ್ಯ ಪರಿಪಾಲನೆ ಮಾಡಲು ಹದಿನಾಲ್ಕು ವರ್ಷಗಳ ವನವಾಸಕ್ಕೆ ಹೊರಟಾಗ, ರಾಮ-ಸೀತೆಯರೊಂದಿಗೆ ಲಕ್ಷ್ಮಣನೂ ಹೊರಟುಹೋದ. ಲಕ್ಷ್ಮಣನ ಹೆಂಡತಿ ಊರ್ಮಿಳೆ ಆ ಹದಿನಾಲ್ಕು ವರ್ಷಗಳ ಕಾಲವನ್ನು ಪತಿಯಿಲ್ಲದೆ ಹೇಗೆ ಕಳೆದಳು? ಅವಳ ಭಾವನೆಗಳೇನು? ಅವಳ ಮನಸ್ಥಿತಿ ಹೇಗಿದ್ದಿರಬಹುದು?
ದಶರಥನ ಬಳಿ ವರ ಕೇಳಿ ಮಹಾ ಅನರ್ಥಕ್ಕೆ ಕಾರಣಳಾದ ಕಿರಿಯರಾಣಿ ಕೈಕೇಯಿ, ದಶರಥನನ್ನೂ ಕಳೆದುಕೊಂಡು, ಯಾರನ್ನು ರಾಜನನ್ನಾಗಿ ಮಾಡಲು ಆಸೆ ಪಟ್ಟಳೋ ಆ ತನ್ನ ಮಗ ಭರತನಿಂದಲೇ ತಿರಸ್ಕೃತಳಾದಾಗ ಅವಳ ಮನಸ್ಥಿತಿ ಏನು? ಅವಳು ಆ ಹದಿನಾಲ್ಕು ವರ್ಷಗಳನ್ನು ಹೇಗೆ ಕಳೆದಿರಬಹುದು?
ಮಹಾಕವಿ ವಾಲ್ಮೀಕಿ ಮೌನವಹಿಸಿರುವ ಕಡೆ, ಈ ಕಾದಂಬರಿಯು ಮಾತಾಡಲು ಪ್ರಯತ್ನಿಸಿದೆ.
Product Information
Product Information
Shipping & Returns

Original: $3.24
-70%$3.24
$0.97Product Information
Product Information
Shipping & Returns
Shipping & Returns
Description