🎉 Up to 70% Off Selected ItemsShop Sale
HomeStore

ವಾನರ ಕಥೆಗಳು

Product image 1

ವಾನರ ಕಥೆಗಳು

ವಾನರ ಕಥೆಗಳು

ವಾನರ ಕಥೆಗಳು

ಈ ಪುಟಗಳಲ್ಲಿ ನಾಯಕತ್ವ ಮತ್ತು ಸಾಮಾನ್ಯ ಜ್ಞಾನದ ಪಾಠಗಳನ್ನು ಕಪಿಗಳು ವಿನೋದಮಯವಾಗಿ ಹೇಳುತ್ತವೆ. ಕ್ರೂರವಾದ ಮೊಸಳೆಗಳು, ಶಕ್ತಿಶಾಲಿ ರಾಜರು ಮತ್ತು ಭಯಂಕರ ರಾಕ್ಷಸರನ್ನು ಈ ಕಪಿಗಳು ಸುಲಭವಾಗಿ ಸೋಲಿಸುತ್ತವೆ. ಅವು ಎಚ್ಚರಿಕೆಯ ಆಲೋಚನೆ ಮತ್ತು ಬಹಳಷ್ಟು ಧೈರ್ಯದ ಅಗತ್ಯವನ್ನು ಸೂಚಿಸುತ್ತವೆ. ಆದರೆ ಒಂದು ಎಚ್ಚರಿಕೆ: ಕಪಿಗಳನ್ನು ನಿಮ್ಮ ಉದ್ಯಾನವನದಲ್ಲಿ ಮುಕ್ತವಾಗಿ ಬಿಡಬೇಡಿ. ಹಾಗೆ ಮಾಡಿದರೆ ಅವುಗಳ ಸದ್ಗುಣಗಳೆಲ್ಲ ಕಾಣೆಯಾಗುತ್ತವೆ.
$0.26

Original: $0.86

-70%
ವಾನರ ಕಥೆಗಳು

$0.86

$0.26

Product Information

Shipping & Returns

Description

ವಾನರ ಕಥೆಗಳು

ಈ ಪುಟಗಳಲ್ಲಿ ನಾಯಕತ್ವ ಮತ್ತು ಸಾಮಾನ್ಯ ಜ್ಞಾನದ ಪಾಠಗಳನ್ನು ಕಪಿಗಳು ವಿನೋದಮಯವಾಗಿ ಹೇಳುತ್ತವೆ. ಕ್ರೂರವಾದ ಮೊಸಳೆಗಳು, ಶಕ್ತಿಶಾಲಿ ರಾಜರು ಮತ್ತು ಭಯಂಕರ ರಾಕ್ಷಸರನ್ನು ಈ ಕಪಿಗಳು ಸುಲಭವಾಗಿ ಸೋಲಿಸುತ್ತವೆ. ಅವು ಎಚ್ಚರಿಕೆಯ ಆಲೋಚನೆ ಮತ್ತು ಬಹಳಷ್ಟು ಧೈರ್ಯದ ಅಗತ್ಯವನ್ನು ಸೂಚಿಸುತ್ತವೆ. ಆದರೆ ಒಂದು ಎಚ್ಚರಿಕೆ: ಕಪಿಗಳನ್ನು ನಿಮ್ಮ ಉದ್ಯಾನವನದಲ್ಲಿ ಮುಕ್ತವಾಗಿ ಬಿಡಬೇಡಿ. ಹಾಗೆ ಮಾಡಿದರೆ ಅವುಗಳ ಸದ್ಗುಣಗಳೆಲ್ಲ ಕಾಣೆಯಾಗುತ್ತವೆ.
ವಾನರ ಕಥೆಗಳು | Harivu Books